ಅನಾದಿ ಕಾಲದಿಂದ್ಲೂ ಅನ್ಯಗ್ರಹ ಜೀವಿಗಳ ಬಗ್ಗೆ ಕೌತುಕ ಇದ್ದೇ ಇದೆ. ಒಂದಷ್ಟು ಜನ ನಾವ್ ಏಲಿಯನ್ಸ್ ನೋಡಿದ್ದೇವೆ ಅಂದ್ರೆ, ಇನ್ನೊಂದಷ್ಟು ಜನ ನಾವ್ ಏಲಿಯನ್ಸ್ ಜೊತೆ ಮಾತೇ ಆಡಿದ್ದೀವಿ ಅಂತಾರೆ. ಅದ್ರಲ್ಲೂ ಕೆಲವ್ರು ಇದೆಲ್ಲಾ ಮೂಢನಂಬಿಕೆ ಅನ್ನೋದು ಹೌದು . ಹಾಗಾದ್ರೆ ಯಾವ್ದು ನಿಜ.? ಭೂಮಿ ಮೇಲೆ ಅನ್ಯಗ್ರಹ ಜೀವಿಗಳು ಇರೋ ಸ್ಥಳ ಯಾವ್ದು.? ಅದ್ರಲ್ಲೂ ಇದೇ ವರ್ಷ ಏಲಿಯನ್ಸ್ ಬರ್ತಾವೆ ಅನ್ನೋ ಸುದ್ದಿಯಲ್ಲಿ ಎಷ್ಟು ಸತ್ಯವಿದೆ.? ಇಲ್ಲಿದೆ ಎಲ್ಲದಕ್ಕೂ ಉತ್ತರ. ಕೇಳಿ 'ಏಲಿಯನ್ಸ್ ಲೋಕ!' ಆಡಿಯೋಬುಕ್. ನಿಮ್ಮ ಕುಕು ಎಫ್ ಎಂ ಕನ್ನಡದಲ್ಲಿ ಮಾತ್ರ!
Read More